ದೇಶಸರ್ಕಾರಿ ದುಡ್ಡಲ್ಲಿ ಜಲ್ಸಾ: 13 ಸಾವಿರ ರೂ ಸಂಬಳ, ಆದರೆ ಓಡಾಡೋದು BMW ಕಾರು, ಪ್ರೇಯಸಿಗೆ 4 BHK ಫ್ಲಾಟ್ ಗಿಫ್ಟ್ ಕೊಟ್ಟ ಭೂಪ!
2022ರ ಫೆಬ್ರವರಿಯಲ್ಲಿ ತಿಂಗಳಿಗೆ 13,000 ರೂಪಾಯಿ ಸಂಬಳಕ್ಕೆ ಹರ್ಷಲ್ ಸೇರಿಕೊಂಡಿದ್ದನು. 2024ರ ಜುಲೈ 1ರಿಂದ ಡಿಸೆಂಬರ್ 7ರವರೆಗೆ ಆತ ತನ್ನ ಮೊಬೈಲ್ ನಲ್ಲಿ ಸರ್ಕಾರಿ ಖಾತೆಯ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಿ ನಕಲಿ ವಹಿವಾಟುಗಳನ್ನು ನಡೆಸಿದ್ದಾನೆ.