ದೇಶಬಿಜೆಪಿಗೆ ಶಾಕ್: ಹಿರಿಯ ನಾಯಕ, ಮಾಜಿ ಸಚಿವ ಹರ್ಶರಣ್ ಸಿಂಗ್ ಬಲ್ಲಿ ಆಪ್ ಸೇರ್ಪಡೆ
ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹರ್ಶರಣ್ ಸಿಂಗ್ ಬಲ್ಲಿ ಅವರು ಶನಿವಾರ ಆಮ್ ಆದ್ಮಿ ಪಕ್ಷ(ಎಎಪಿ) ಸೇರುವ ಮೂಲಕ ಕೇಸರಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ.