ಕ್ರಿಕೆಟ್ಅನುಷ್ಕಾ ಶರ್ಮಾ, ಅಥಿಯಾ ಶೆಟ್ಟಿ ಕುರಿತು ಹೇಳಿಕೆ: ಹರ್ಭಜನ್ ಸಿಂಗ್ ವಿರುದ್ಧ ತೀವ್ರ ಆಕ್ರೋಶ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್ ಪಂದ್ಯದ ವೇಳೆ ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಆಥಿಯಾ ಶೆಟ್ಟಿ ಅವರ ಮೇಲೆ ಮಾಡಿದ ಸ್ತ್ರೀ ವಿರೋಧಿ ಕಾಮೆಂಟ್ ಗಾಗಿ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.