ವಿದೇಶಜಿಂಬಾಬ್ವೆ: ವಿಮಾನ ಅಪಘಾತದಲ್ಲಿ ಭಾರತದ ಬಿಲಿಯನೇರ್ ಉದ್ಯಮಿ ಹರ್ಪಾಲ್ ರಾಂಧವಾ, ಅವರ ಮಗ ಸಾವು!
ತಾಂತ್ರಿಕ ದೋಷದಿಂದ ಖಾಸಗಿ ವಿಮಾನವೊಂದು ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ಪತನಗೊಂಡಿದೆ. ಇದರಲ್ಲಿ ಭಾರತೀಯ ಗಣಿ ಉದ್ಯಮಿ ಹರ್ಪಾಲ್ ರಾಂಧವಾ ಮತ್ತು ಅವರ ಮಗ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ.