ದೇಶಭಾರತೀಯ ರಾಯಭಾರಿ ವಿರುದ್ಧ ಅಸಂಬದ್ಧ ಆರೋಪ: ಕೆನಡಾ ಹೈಕಮಿಷನರ್ ಕರೆಸಿ ಕುಟುಕಿದ MEA!
ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರು ಮತ್ತು ಹಿಂದೂ ಸಮುದಾಯದ ಮುಖಂಡರಿಗೆ ಕಿರುಕುಳ ನೀಡುವ, ಬೆದರಿಕೆ ಹಾಕುವ ಉಗ್ರಗಾಮಿಗಳು ಮತ್ತು ಭಯೋತ್ಪಾದಕರಿಗೆ ಟ್ರೂಡೊ ಸರ್ಕಾರವು ವೇದಿಕೆ ಒದಗಿಸುತ್ತಿದೆ ಎಂದು MEA ಆರೋಪಿಸಿದೆ.