ವಿದೇಶಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video
ಯೆಮೆನ್ನ ದಕ್ಷಿಣ ಭಾಗದ ಧಾಲೆ ಪ್ರಾಂತ್ಯದಲ್ಲಿರುವ ಹಾರ್ದಾ ಅಣೆಕಟ್ಟು ಜ್ವಾಲಾಮುಖಿ ಕುಳಿಯ ಕಡಿದಾದ ಗೋಡೆಯನ್ನು ಏರುತ್ತಿದ್ದ ವೇಳೆ ಹಿಡಿತ ತಪ್ಪಿ ಸುಮಾರು 120 ಮೀಟರ್ (393 ಅಡಿ) ಆಳದ ಕುಳಿಯೊಳಗೆ ಬಿದ್ದಿದ್ದಾರೆ.