ದೇಶಸೆ.23 ರ ಹರ್ತಾಳ್: ಪಿಎಫ್ಐ ನಿಂದ 5 ಕೋಟಿ ರೂ. ನಷ್ಟ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಕೆಎಸ್ ಆರ್ ಟಿಸಿ!
ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ಸೆ.23 ರಂದು ಪಿಎಫ್ಐ ನಡೆಸಿದ ಹರ್ತಾಳ್ ನಿಂದಾಗಿ 5 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಮೊರೆ ಹೋಗಿದೆ.