ಹರ್ ಘರ್ ತಿರಂಗ

79th Independence day: 'ಹರ್ ಘರ್ ತಿರಂಗ' ಅಭಿಯಾನಕ್ಕೆ ಚಾಲನೆ; Amit Shah ಸೇರಿ ಹಲವರು ಭಾಗಿ
ಕಳೆದ ಮೂರು ವರ್ಷಗಳಲ್ಲಿ, ಈ ಅಭಿಯಾನವು ಸಾಮೂಹಿಕ ಆಂದೋಲನವಾಗಿ ರೂಪಾಂತರಗೊಂಡಿದೆ, ವಿವಿಧ ಕ್ಷೇತ್ರಗಳ ನಾಗರಿಕರು ದೇಶಾದ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

ಹರ್ ಘರ್ ತಿರಂಗ ಅಭಿಯಾನ: 5 ಕೋಟಿಗೂ ಅಧಿಕ ಫ್ಲಾಗ್ ಸೆಲ್ಫಿ ಅಪ್ ಲೋಡ್
ಹರ್ ಘರ್ ತಿರಂಗಾ ಅಭಿಯಾನಕ್ಕಾಗಿ ಪ್ರಾರಂಭಿಸಲಾಗಿದ್ದ ವೆಬ್ ಸೈಟ್ ನಲ್ಲಿ ಈ ವರೆಗೂ 5 ಕೋಟಿ ಮಂದಿ ಧ್ವಜದೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.

‘ಹರ್‌ಘರ್ ತಿರಂಗಾ' ಅಭಿಯಾನ: ಬೆಂಗಳೂರಿನಲ್ಲಿ 10 ಲಕ್ಷ ಧ್ವಜ ಹಾರಿಸಲು ಬಿಬಿಎಂಪಿ ಟಾರ್ಗೆಟ್!
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಅದ್ಧೂರಿಯಾಗಿ ಯಶಸ್ವಿಯಾಗಲು ಆಚರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ.

