ಸಿನಿಮಾ ಸುದ್ದಿಹರೇ ರಾಮ, ಹರೇ ಕೃಷ್ಣ ಬಿಕಿನಿ ತೊಟ್ಟು ವಿವಾದಕ್ಕೀಡಾದರಾ ವಾಣಿ ಕಪೂರ್!?
ಹಿಂದೂ ದೇವತೆಗಳಿರುವ ಡೋರ್ ಮ್ಯಾಟ್ ಗಳು, ಬಿಕಿನಿಗಳನ್ನು ಮುದ್ರಿಸಿದ್ದ ಘಟನೆಗಳು ನಿಮಗೆಲ್ಲರಿಗೂ ಗೊತ್ತೇ ಇರುತ್ತೆ. ಈಗ ಇಂಥಹದ್ದೇ ಪ್ರಕರಣವೊಂದಲ್ಲಿ ಬಾಲಿವುಡ್ ಬೆಡಗಿ ಯಡವಟ್ಟು ಮಾಡಿಕೊಂಡಿದ್ದು ವಿವಾದಕ್ಕೀಡಾಗಿದ್ದಾರೆ.