ದೇಶಹಿಜಾಬ್ ನಿಷೇಧ ಆಯ್ತು, ಈಗ ಹರಿದ ಜೀನ್ಸ್, ಟಿ–ಶರ್ಟ್ ನಿಷೇಧಿಸಿದ ಕಾಲೇಜು!
ಮುಂಬೈನ ಎನ್. ಜಿ.ಆಚಾರ್ಯ ಮತ್ತು ಡಿ. ಕೆ. ಮರಾಠೆ ಕಾಲೇಜು ಇದೀಗ ಮತ್ತೊಂದು ವಸ್ತ್ರಸಂಹಿತೆಯನ್ನು ಜಾರಿಗೆ ತಂದಿದ್ದು, ಕಾಲೇಜು ಆವರಣದಲ್ಲಿ ಹರಿದ ಜೀನ್ಸ್, ಟಿ–ಶರ್ಟ್, ಜೆರ್ಸಿ ಧರಿಸುವುದನ್ನು ನಿಷೇಧಿಸಿ ನೋಟಿಸ್ ಹೊರಡಿಸಿದೆ.