ವಿದೇಶಗಗನ ಚುಂಬಿ ಕಟ್ಟಡದ ತುತ್ತತುದಿಯಲ್ಲಿ ನಿಂತು ಕಾಫಿ ಹೀರಿದ ದುಬೈ ಯುವರಾಜ; ವೈರಲ್ ಆಯ್ತು ವಿಡಿಯೋ
ಗಗನ ಚುಂಬಿ ಕಟ್ಟಡಗಳಿಂದಲೇ ವಿಶ್ವಾದ್ಯಂತ ಖ್ಯಾತಿ ಪಡೆದಿರುವ ದುಬೈ ಮತ್ತೆ ಸುದ್ದಿಯಲ್ಲಿದ್ದು, ದುಬೈನ ಯುವರಾಜ ಗಗನತುಂಬಿ ಕಟ್ಟಡವೊಂದರ ತುತ್ತತುದಿಯಲ್ಲಿ ನಿಂತು ಕಾಫಿ ಹೀರಿದ ವಿಡಿಯೋ ಇದೀಗ ವೈರಲ್ ಆಗಿದೆ.