ವಿದೇಶDhurandhar ಭಯ: ರಸ್ತೆ ರಸ್ತೆಗಳಲ್ಲಿ ಭಿಕ್ಷುಕರ ಪೈಜಾಮಾ ಬಲವಂತವಾಗಿ ಬಿಚ್ಚಿಸುತ್ತಿರುವ ಕರಾಚಿ ಪೊಲೀಸರು, Video
ರಣವೀರ್ ಸಿಂಗ್ ಅಭಿನಯದ "ಧುರಂಧರ್: ದಿ ರಿವೆಂಜ್" ಚಿತ್ರ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಂಚಲನ ಸೃಷ್ಟಿಸುತ್ತಿದೆ. ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದಾಗ್ಯೂ, ಅದರ ಬಿಡುಗಡೆಯು ಪಾಕಿಸ್ತಾನದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.