ಹಮಾಸ್ ಭಯೋತ್ಪಾದಕರು

'ಇವರು ಗರ್ಭಿಣಿಯಾಗಬಹುದು': ಇಸ್ರೇಲಿ ಮಹಿಳಾ ಸೈನಿಕರ ಅಪಹರಣದ ಹೊಸ ವಿಡಿಯೋ ವೈರಲ್, ಹಮಾಸ್ ಭಯೋತ್ಪಾದಕರ ಕ್ರೌರ್ಯ ಭೀಕರ!
ವಿದೇಶ

'ಇವರು ಗರ್ಭಿಣಿಯಾಗಬಹುದು': ಇಸ್ರೇಲಿ ಮಹಿಳಾ ಸೈನಿಕರ ಅಪಹರಣದ ಹೊಸ ವಿಡಿಯೋ ವೈರಲ್, ಹಮಾಸ್ ಭಯೋತ್ಪಾದಕರ ಕ್ರೌರ್ಯ ಭೀಕರ!

ಕಳೆದ ವರ್ಷ ಹಮಾಸ್ ಭಯೋತ್ಪಾದಕರು ಅಪಹರಿಸಿದ್ದ ಐವರು ಮಹಿಳಾ ಇಸ್ರೇಲಿ ಸೈನಿಕರ ಕುಟುಂಬಗಳು ವೀಡಿಯೊವನ್ನು ಬಿಡುಗಡೆ ಮಾಡಿದೆ.

ಹಮಾಸ್ ಉಗ್ರರಿಗೆ ಬೆಂಬಲ: ಸ್ವಯಂಪ್ರೇರಿತ ಕೇಸು ದಾಖಲಿಸಿ ಆರೋಪಿ ಬಂಧಿಸಿದ ಮಂಗಳೂರು ಪೊಲೀಸರು‌
ರಾಜ್ಯ

ಹಮಾಸ್ ಉಗ್ರರಿಗೆ ಬೆಂಬಲ: ಸ್ವಯಂಪ್ರೇರಿತ ಕೇಸು ದಾಖಲಿಸಿ ಆರೋಪಿ ಬಂಧಿಸಿದ ಮಂಗಳೂರು ಪೊಲೀಸರು‌

ಇಸ್ರೇಲ್ ನಲ್ಲಿ‌ ನರಮೇಧ ನಡೆಸಿದ ಹಮಾಸ್ ಉಗ್ರರನ್ನು ಬೆಂಬಲಿಸಿ ವಿಡಿಯೋ ಅಪ್ಲೋಡ್ ಮಾಡಿದ್ದ ಮಂಗಳೂರಿನ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಗಾಜಾಪಟ್ಟಿ ಮೇಲಿನ ಇಸ್ರೇಲ್ ವಾಯುದಾಳಿಯಲ್ಲಿ 724 ಮಕ್ಕಳು ಸೇರಿ 2,215 ಮಂದಿ ಸಾವು: ಸಚಿವಾಲಯ
ವಿದೇಶ

ಗಾಜಾಪಟ್ಟಿ ಮೇಲಿನ ಇಸ್ರೇಲ್ ವಾಯುದಾಳಿಯಲ್ಲಿ 724 ಮಕ್ಕಳು ಸೇರಿ 2,215 ಮಂದಿ ಸಾವು: ಸಚಿವಾಲಯ

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯ ನಂತರ ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ವಾಯುದಾಳಿ ನಡೆಸುತ್ತಿದ್ದು ಇಲ್ಲಿಯವರೆಗೂ 724 ಮಕ್ಕಳು ಸೇರಿದಂತೆ ಕನಿಷ್ಠ 2,215 ಮಂದಿ ಸಾವನ್ನಪ್ಪಿದ್ದಾರೆ.

ಗಾಜಾ ಪಟ್ಟಿಯ ಸುತ್ತ 1,500 ಹಮಾಸ್ ಭಯೋತ್ಪಾದಕರ ಶವ ಪತ್ತೆ: ಇಸ್ರೇಲ್ ಸೇನೆ
ವಿದೇಶ

ಗಾಜಾ ಪಟ್ಟಿಯ ಸುತ್ತ 1,500 ಹಮಾಸ್ ಭಯೋತ್ಪಾದಕರ ಶವ ಪತ್ತೆ: ಇಸ್ರೇಲ್ ಸೇನೆ

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇಲ್ಲಿಯವರೆಗೆ, ಎರಡೂ ಕಡೆಗಳಲ್ಲಿ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳು ಬಹಿರಂಗವಾಗಿಲ್ಲ.