ಹಮಾಸ್ ದಾಳಿ

ಪ್ಯಾಲೆಸ್ಟೀನಿಯನ್ನರಿಗೆ ಮತ್ತಷ್ಟು ಸಂಕಷ್ಟ; 16,000 ಭಾರತೀಯ ಕಟ್ಟಡ ಕಾರ್ಮಿಕರು ಇಸ್ರೇಲ್ ಗೆ ಪ್ರವೇಶ
ಹತ್ತಾರು ಸಾವಿರ ಪ್ಯಾಲೆಸ್ಟೀನಿಯನ್ ನಿರ್ಮಾಣ ಕಾರ್ಮಿಕರ ತೆರವಿನ ಬಳಿಕ ಉಂಟಾದ ಕಾರ್ಮಿಕರ ಕೊರತೆಯನ್ನು ನೀಗಿಸಲು ಇದೀಗ ಇಸ್ರೇಲ್ ಸರ್ಕಾರ ಭಾರತದ ಮೊರೆ ಹೋಗಿದೆ.

ವೆಸ್ಟ್ ಬ್ಯಾಂಕ್-ಜೋರ್ಡಾನ್ ಗಡಿಯಲ್ಲಿ ಇಸ್ರೇಲಿಗರನ್ನು ಗುರಿಯಾಗಿಸಿ ಗುಂಡಿನ ದಾಳಿ, ಮೂವರು ಸಾವು!
ಅಕ್ಟೋಬರ್ 7ರಂದು ಗಾಜಾದಿಂದ ಹಮಾಸ್ ದಾಳಿಯನ್ನು ಪ್ರಾರಂಭಿಸಿದ ನಂತರ ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್ ಮೇಲೆ ದಾಳಿ ನಡೆಸಿದೆ.

ಹಮಾಸ್ ದಾಳಿ ಬೆನ್ನಲ್ಲೇ ಗಾಜಾ ಕ್ರಾಸಿಂಗ್ ಬಂದ್ ಮಾಡಿದ ಇಸ್ರೇಲ್: ಶೀಘ್ರವೇ ಸೇನಾ ಕಾರ್ಯಾಚರಣೆ ಸಾಧ್ಯತೆ
ಗಾಜಾಪಟ್ಟಿಗೆ ಮಾನವೀಯತೆ ಸಹಾಯ ಒದಗಿಸುವುದಕ್ಕೆ ಅವಕಾಶ ನೀಡಲು ತೆರೆಯಲಾಗಿದ್ದ ಮಾರ್ಗವನ್ನು ಇಸ್ರೇಲ್ ಬಂದ್ ಮಾಡಿದೆ.

ಹಮಾಸ್ ಬಂಡುಕೋರರ ದಾಳಿಯಿಂದ 1,200 ಜನರ ಸಾವು, ಇಸ್ರೇಲ್ ಪರಿಷ್ಕೃತ ಅಂಕಿ ಅಂಶದ ವಿವರ ಪ್ರಕಟ!
ದಕ್ಷಿಣ ಇಸ್ರೇಲ್‌ನಲ್ಲಿ ಇಸ್ರೇಲಿ ಸಮುದಾಯಗಳು ಮತ್ತು ಸೇನಾ ನೆಲೆಗಳ ಮೇಲೆ ಅಕ್ಟೋಬರ್ 7 ರಿಂದ ಹಮಾಸ್ ಬಂಡುಕೋರರ ದಾಳಿಯಿಂದ ಮೃತಪಟ್ಟವರ ಸಂಖ್ಯೆಯನ್ನು ಪರಿಷ್ಕರಿಸಿರುವುದಾಗಿ ಇಸ್ರೇಲ್ ಶುಕ್ರವಾರ ಘೋಷಿಸಿದೆ.

ಹಮಾಸ್ ದಾಳಿ ವಿಚಾರವಾಗಿ ಗುಪ್ತಚರ ಮುಖ್ಯಸ್ಥರ ವಿರುದ್ಧ ಟೀಕೆ, ಕ್ಷಮೆ ಕೋರಿದ ಇಸ್ರೇಲ್ ಪ್ರಧಾನಿ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಮಾಸ್ ದಾಳಿ ವಿಚಾರವಾಗಿ ಗುಪ್ತಚರ ವಿಭಾಗದ ಮುಖ್ಯಸ್ಥರ ವಿರುದ್ಧ ಟೀಕೆ ಮಾಡಿ ಬಳಿಕ ಕ್ಷಮೆ ಕೋರಿದ್ದಾರೆ.

UN Vote On Israel: ಗಾಜಾ ಮೇಲೆ ಇಸ್ರೇಲ್ ದಾಳಿ ಕುರಿತು ವಿಶ್ವಸಂಸ್ಥೆ ಮತದಾನ; 'ಹಮಾಸ್ ದಾಳಿ ಉಲ್ಲೇಖ ಇಲ್ಲ' ಎಂದು ಭಾರತ ಗೈರು!
ಹಮಾಸ್ ದಾಳಿ ಉಲ್ಲೇಖಸಿದ ಕಾರಣ ಗಾಜಾ ಮೇಲೆ ಇಸ್ರೇಲ್ ದಾಳಿ ಕುರಿತ ವಿಶ್ವಸಂಸ್ಥೆ ಮತದಾನದಿಂದ ಭಾರತ ಗೈರಾಗಿದೆ ಎಂದು ತಿಳಿದುಬಂದಿದೆ.

ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ 'ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಕಾರಣ': ಅಮೆರಿಕ ಅಧ್ಯಕ್ಷ ಜೋ ಬೈಡನ್
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಅಕ್ಟೋಬರ್ 7 ರಂದು ನಡೆಸಿದ ಭೀಕರ ದಾಳಿಗೆ ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ನಿರ್ಮಾಣ ಘೋಷಣೆ ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಹಮಾಸ್ ದಾಳಿಯಲ್ಲಿ ಭಾರತೀಯ ಮೂಲದ ಇಬ್ಬರು ಇಸ್ರೇಲಿ ಮಹಿಳಾ ಪೊಲೀಸರ ಸಾವು
ಈ ತಿಂಗಳ ಆರಂಭದಲ್ಲಿ ಪ್ಯಾಲೇಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ ಇಬ್ಬರು ಇಸ್ರೇಲಿ ಮಹಿಳಾ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ಭಾನುವಾರ ಖಚಿತಪಡಿಸಿವೆ.

