ಉತ್ತರ ಗಾಜಾ ಪಟ್ಟಿಯಲ್ಲಿರುವ ಹಮಾಸ್ನ ಕಮಾಂಡ್ ಹಬ್ ಅನ್ನು ಸಂಪೂರ್ಣ ಧ್ವಂಸ ಮಾಡುವಲ್ಲಿ ಕೊನೆಗೂ ಇಸ್ರೇಲ್ ಸೇನೆ ಯಶಸ್ವಿಯಾಗಿದ್ದು, ಇದೀಗ ತನ್ನ ಸಂಪೂರ್ಣ ಚಿತ್ತವನ್ನು ದಕ್ಷಿಣ ಗಾಜಾದತ್ತ ಮರಳಿಸಿದೆ.