ಹಬ್ಬದ ರಜೆ

ದೀಪಾವಳಿ ರಜೆ ಮುಕ್ತಾಯ: ಬೆಂಗಳೂರಿಗೆ ವಾಪಸ್ ಆದ ಜನ; ಎಲ್ಲೆಡೆ ಟ್ರಾಫಿಕ್ ಜಾಮ್, ಮೆಟ್ರೋದಲ್ಲೂ ಜನವೋ ಜನ!
ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ತಮ್ಮ ಊರುಗಳಿಗೆ ತೆರಳಿದ್ದ ಜನ, ರಜೆ ಮುಗಿಸಿ ದೈನಂದಿನ ಕೆಲಸಕ್ಕಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.

ಅಕ್ಟೋಬರ್ 24ರಿಂದ ಸಾಲು ಸಾಲು ರಜೆ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ!
ಇದೇ ಅಕ್ಟೋಬರ್ 24ರಿಂದ ಸಾಲು ಸಾಲು ಸರ್ಕಾರ ರಜೆ ಇರುವ ಹಿನ್ನಲೆಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

