ದೇಶಪ್ರಧಾನಿ ಮೋದಿ ಹತ್ಯೆಗೆ ರಚಿಸಲಾಗಿರುವ ಸಂಚು ಯಶಸ್ವಿಯಾಗಲು ಸೇನಾಪಡೆಗಳು ಬಿಡುವುದಿಲ್ಲ; ಹನ್ಸ್'ರಾಜ್ ಅಹಿರ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚುಗಳನ್ನು ರೂಪಿಸಲಾಗಿದ್ದು, ಇಂತಹ ಸಂಚುಗಳು ಯಶಸ್ವಿಯಾಗಲು ಭದ್ರತಾ ಪಡೆಗಳು ಬಿಡುವುಡಿಲ್ಲ ಎಂದು ಕೇಂದ್ರ ಗೃಹ ಖಾತೆಗಳ ರಾಜ್ಯ ಸಚಿವ ಹನ್ಸ್'ರಾಜ್ ಅಹಿರ್ ಅವರು ಶನಿವಾರ ಹೇಳಿದ್ದಾರೆ...