ರಾಜ್ಯಹನೂರು ಶೂಟೌಟ್ ಕೇಸ್: ಸಂತ್ರಸ್ತರ ಕುಟುಂಬಗಳಿಗೆ ತಮಿಳುನಾಡು ನಾಯಕರ ಸಾಂತ್ವನ; ಪರಿಹಾರದ ಭರವಸೆ
ಮೂವರು ಮೃತಪಟ್ಟಿರುವುದನ್ನು ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹೇಳಿಕೆ ನೀಡಿದ ಒಂದು ದಿನದ ಬಳಿಕ, ತಮಿಳುನಾಡು ವಿಧಾನಸಭೆಯಲ್ಲೂ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.