ಹನುಮಾನ್ ವಿಗ್ರಹ

ಹನುಮಾನ್ ವಿಗ್ರಹ ಮುಂದೆ ಟು ಪೀಸ್ ನಲ್ಲಿ ಮಹಿಳಾ ಬಾಡಿ ಬಿಲ್ಡರ್ಗಳ ಪ್ರದರ್ಶನ; ವ್ಯಾಪಕ ಆಕ್ರೋಶ, ವಿಡಿಯೋ!
2023ರ ಮಹಿಳಾ ಬಾಡಿ ಬಿಲ್ಡರ್ ಇಂಡಿಯಾ ಚಾಂಪಿಯನ್ಶಿಪ್ ಮಧ್ಯಪ್ರದೇಶದ ರಾಟ್ಲ್ಯಾಮ್ನಲ್ಲಿ ನಡೆದಿದ್ದು ವೇದಿಕೆ ಮೇಲೆ ಹನುಮಾನ್ ಪ್ರತಿಮೆ ಮುಂದೆ ಮಹಿಳಾ ಬಾಡಿ ಬಿಲ್ಡರ್ಗಳು ಟು ಪೀಸ್ ನಲ್ಲಿ ಪ್ರದರ್ಶನ ನೀಡಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರಾಮನ ಹಾದಿಯಲ್ಲಿ ಹನುಮ: ಕಿಷ್ಕಿಂಧೆಯಲ್ಲಿ 215 ಅಡಿ ಬೃಹತ್ ಆಂಜನೇಯ ಪ್ರತಿಮೆ!
ಹನುಮಂತನ ಜನ್ಮಭೂಮಿ ಕಿಷ್ಕಿಂಧೆಯಲ್ಲಿ 215 ಅಡಿ ಎತ್ತರದ ಬೃಹತ್ ಆಂಜನೇಯ ವಿಗ್ರಹ ಸ್ಥಾಪಿಸಲು ಹನುಮಾನ್ ಜನನ್ಮಭೂಮಿ ಟ್ರಸ್ಟ್ ಯೋಜಿಸುತ್ತಿದೆ.

