ದೇಶಪತಿ ಹತ್ಯೆಗೆ ಸುಪಾರಿ 5 ಲಕ್ಷದಿಂದ 20 ಲಕ್ಷಕ್ಕೆ ಏರಿಸಿದ್ದ ಹನಿಮೂನ್ ಹಂತಕಿ!; ಮೃತದೇಹ ಕಂದಕಕ್ಕೆ ಎಸೆಯಲು ಸೋನಮ್ ಸಹಾಯ!
ಸೋನಮ್ ನೇಮಿಸಿಕೊಂಡ ಕೊಲೆಗಾರರು ಮೊದಲು ಬೆಂಗಳೂರಿನಲ್ಲಿ ನವವಿವಾಹಿತ ದಂಪತಿಯನ್ನು ಭೇಟಿಯಾದರು, ಅಲ್ಲಿಂದ ಅವರು ಈಶಾನ್ಯಕ್ಕೆ ಸಂಪರ್ಕ ವಿಮಾನದಲ್ಲಿ ಹೋದರು ಎಂದು ಮೂಲಗಳು ತಿಳಿಸಿವೆ.