ಹನಿ ಟ್ರ್ಯಾಪ್

Bhojpuri Bawaal: 'ಆತ ನನ್ನನ್ನು ಕೊಲ್ಲಬಹುದು'; ತೇಜ್ ಪ್ರತಾಪ್ ಯಾದವ್ ಸ್ಫೋಟಕ ಹೇಳಿಕೆ; ಏನಿದು ಹನಿ ಟ್ರ್ಯಾಪ್ ಆರೋಪ? Video
ದೇಶ

Bhojpuri Bawaal: 'ಆತ ನನ್ನನ್ನು ಕೊಲ್ಲಬಹುದು'; ತೇಜ್ ಪ್ರತಾಪ್ ಯಾದವ್ ಸ್ಫೋಟಕ ಹೇಳಿಕೆ; ಏನಿದು ಹನಿ ಟ್ರ್ಯಾಪ್ ಆರೋಪ? Video

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರರಾಗಿರುವ ತೇಜ್ ಪ್ರತಾಪ್ ಯಾದವ್, ತಮ್ಮ ಸುತ್ತಮುತ್ತಲಿನ ಜನರಿಂದಲೇ ತೊಂದರೆ ಎದುರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಸೋಗು; ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗೆ ಗಾಳ; ಭೇಟಿ ಮಾಡಲು ಕರೆಸಿ ದರೋಡೆ; ಯುವಕರ ಬಂಧನ!
ರಾಜ್ಯ

ಮಹಿಳೆಯ ಸೋಗು; ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗೆ ಗಾಳ; ಭೇಟಿ ಮಾಡಲು ಕರೆಸಿ ದರೋಡೆ; ಯುವಕರ ಬಂಧನ!

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ವೇಷ ಧರಿಸಿ, ಭೇಟಿ ಮಾಡಲು ವ್ಯಕ್ತಿಯನ್ನು ಆಮಿಷವೊಡ್ಡಿ ಕರೆಸಿ, ಚಾಕು ತೋರಿಸಿ ದರೋಡೆ ಮಾಡಿದ ಆರೋಪ ಈ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಮೇಲೆ ಕೇಳಿಬಂದಿದೆ.

ಹನಿಟ್ರ್ಯಾಪ್, ಸುಪಾರಿ ಡೀಲ್ ಪ್ರಕರಣಗಳ ತನಿಖೆ:  ರಾಜಕೀಯ ಆಯಾಮದಲ್ಲಿ ರಹಸ್ಯ ಭೇದಿಸಲು ಪೊಲೀಸರ ಸಿದ್ಧತೆ
ರಾಜ್ಯ

ಹನಿಟ್ರ್ಯಾಪ್, ಸುಪಾರಿ ಡೀಲ್ ಪ್ರಕರಣಗಳ ತನಿಖೆ: ರಾಜಕೀಯ ಆಯಾಮದಲ್ಲಿ ರಹಸ್ಯ ಭೇದಿಸಲು ಪೊಲೀಸರ ಸಿದ್ಧತೆ

ರಾಜೇಂದ್ರ ಪ್ರಬಲ ರಾಜಕಾರಣಿಗಳ ಹೆಸರುಗಳನ್ನು ಉಲ್ಲೇಖಿಸದೆ, ದೂರು ನೀಡಿದ್ದಾರೆ. ಈ ರಹಸ್ಯವನ್ನು ಭೇದಿಸುವ ಜವಾಬ್ದಾರಿ ಪೊಲೀಸರ ಮೇಲಿದೆ.

ಸಚಿವ ರಾಜಣ್ಣ ಅವರ ಮೇಲೆ 'ಹನಿಟ್ರ್ಯಾಪ್' ಯತ್ನದ ಬಗ್ಗೆ ಸಿಐಡಿ ತನಿಖೆ ಆರಂಭ: MLC Rajendra
ರಾಜ್ಯ

ಸಚಿವ ರಾಜಣ್ಣ ಅವರ ಮೇಲೆ 'ಹನಿಟ್ರ್ಯಾಪ್' ಯತ್ನದ ಬಗ್ಗೆ ಸಿಐಡಿ ತನಿಖೆ ಆರಂಭ: MLC Rajendra

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜಿಪಿ ಪ್ರಕರಣವನ್ನು ಸಿಐಡಿಗೆ ವಹಿಸಿರುವುದರಿಂದ, ಅವರು ಇಂದು ತಮ್ಮ ತನಿಖೆಯನ್ನು ಪ್ರಾರಂಭಿಸಿದರು: "ಇದು ಗೃಹ ಸಚಿವರಿಗೆ ಸಲ್ಲಿಸಿದ ಅರ್ಜಿಯನ್ನು ಆಧರಿಸಿದೆ" ಎಂದು ತಿಳಿಸಿದ್ದಾರೆ.

Watch | ಹನಿ ಟ್ರ್ಯಾಪ್ ತನಿಖೆ: ಗೃಹ ಸಚಿವಗೆ ಕೆಎನ್ ರಾಜಣ್ಣ ಮನವಿ; ಜಾಲತಾಣದಲ್ಲಿ ಸಚಿವ ಬೈರತಿ ಸುರೇಶ್ ಅಸಭ್ಯ ಕಾಮೆಂಟ್; ಕ್ಷಯ ರೋಗ ಮುಕ್ತವಾಗಿಸಲು BCG ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ
ವಿಡಿಯೋ

Watch | ಹನಿ ಟ್ರ್ಯಾಪ್ ತನಿಖೆ: ಗೃಹ ಸಚಿವಗೆ ಕೆಎನ್ ರಾಜಣ್ಣ ಮನವಿ; ಜಾಲತಾಣದಲ್ಲಿ ಸಚಿವ ಬೈರತಿ ಸುರೇಶ್ ಅಸಭ್ಯ ಕಾಮೆಂಟ್; ಕ್ಷಯ ರೋಗ ಮುಕ್ತವಾಗಿಸಲು BCG ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

ಹನಿಟ್ರ್ಯಾಪ್ ಪ್ರಕರಣ: 'ಕೈ'ಕಮಾಂಡ್ ಮಧ್ಯಪ್ರವೇಶ; ಸಿದ್ದು-ಡಿಕೆಶಿಯಿಂದ ಮಾಹಿತಿ ಸಂಗ್ರಹ
ರಾಜಕೀಯ

ಹನಿಟ್ರ್ಯಾಪ್ ಪ್ರಕರಣ: 'ಕೈ'ಕಮಾಂಡ್ ಮಧ್ಯಪ್ರವೇಶ; ಸಿದ್ದು-ಡಿಕೆಶಿಯಿಂದ ಮಾಹಿತಿ ಸಂಗ್ರಹ

ಮಾತುಕತೆ ವೇಳೆ ತಮ್ಮ ತಂದೆ ಮೇಲೆ ನಡೆದಿರುವ ಹನಿಟ್ರ್ಯಾಪ್ ಯತ್ನ ವಿಚಾರವನ್ನು ಪ್ರಸ್ತಾಪಿಸಿ, ಸಾಕ್ಷ್ಯವಾಗಿ ಕೆಲ ಡಿಜಿಟಲ್ ದಾಖಲೆಗಳನ್ನೂ ನೀಡಿದ್ದಾರೆ. ಅಲ್ಲದೆ, ಹನಿಟ್ರ್ಯಾಪ್ ಪ್ರಕರಣದ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡವಿದೆ ಎಂದೂ ಆರೋಪಿಸಿದ್ದಾರೆ.

'ಹನಿಟ್ರ್ಯಾಪ್' ವಿಚಾರ ಎತ್ತಲು ಯತ್ನಾಳ್ ಗೆ ಚೀಟಿ ಕೊಟ್ಟವರಾರು? ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಪ್ರಶ್ನೆ
ರಾಜ್ಯ

'ಹನಿಟ್ರ್ಯಾಪ್' ವಿಚಾರ ಎತ್ತಲು ಯತ್ನಾಳ್ ಗೆ ಚೀಟಿ ಕೊಟ್ಟವರಾರು? ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಪ್ರಶ್ನೆ

ಸಿದ್ದರಾಮಯ್ಯ ಅವರ ಆಪ್ತರು ಯತ್ನಾಳ್ ಅವರಿಗೆ ಚಿಟ್ ಕಳುಹಿಸಿದ್ದು ಏಕೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಹನಿ ಟ್ರ್ಯಾಪ್ ಪ್ರಕರಣ: ಕಾಂಗ್ರೆಸ್ ಬಣ ಬಡಿದಾಟಕ್ಕೆ ವೇದಿಕೆ ಸಜ್ಜು?! (ಸುದ್ದಿ ವಿಶ್ಲೇಷಣೆ)
ಅಂಕಣಗಳು

ಹನಿ ಟ್ರ್ಯಾಪ್ ಪ್ರಕರಣ: ಕಾಂಗ್ರೆಸ್ ಬಣ ಬಡಿದಾಟಕ್ಕೆ ವೇದಿಕೆ ಸಜ್ಜು?! (ಸುದ್ದಿ ವಿಶ್ಲೇಷಣೆ)

ವಿದ್ಯಮಾನಗಳನ್ನು ನೋಡಿದರೆ ನೇರವಾಗಿ ಇದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿರುವ ಸಂಗತಿ ಬಯಲಾಗುತ್ತಾ ಹೋಗುತ್ತದೆ.

ಸಿದ್ದು, ಶರಣ್ ಪ್ರಕಾಶ್ ರಾಜಿನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗಳಿಗೆ BJP ಮುತ್ತಿಗೆ; ಮನೆ ಗೋಡೆ ಕುಸಿದು ನಾಲ್ವರು ಸಾವು; ಕಾಂಗ್ರೆಸ್ ಶಾಸಕಗೆ ಹನಿಟ್ರ್ಯಾಪ್ ಯತ್ನ!
ವಿಡಿಯೋ

ಸಿದ್ದು, ಶರಣ್ ಪ್ರಕಾಶ್ ರಾಜಿನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗಳಿಗೆ BJP ಮುತ್ತಿಗೆ; ಮನೆ ಗೋಡೆ ಕುಸಿದು ನಾಲ್ವರು ಸಾವು; ಕಾಂಗ್ರೆಸ್ ಶಾಸಕಗೆ ಹನಿಟ್ರ್ಯಾಪ್ ಯತ್ನ!