ಹತ್ಯೆಗೆ ಯತ್ನ

ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ Donald Trump ಹತ್ಯೆಗೆ ಯತ್ನ; ಅಪಾಯದಿಂದ ಪಾರು: FBI
ವಿದೇಶ

ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ Donald Trump ಹತ್ಯೆಗೆ ಯತ್ನ; ಅಪಾಯದಿಂದ ಪಾರು: FBI

ಒಂಬತ್ತು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೇಲೆ ದಾಳಿ ನಡೆದಿತ್ತು. ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದರು. ಇದೀಗ ಮತ್ತೊಮ್ಮೆ ಅದೇ ರೀತಿ ಅವರು ಬಚಾವಾಗಿದ್ದು, ಸುರಕ್ಷಿತವಾಗಿ ಆರೋಗ್ಯವಾಗಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಈ ರೀತಿಯ ಕುಕೃತ್ಯವನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ: ಟ್ರಂಪ್ ಮೇಲಿನ ದಾಳಿಗೆ ಜೋ ಬೈಡನ್ ಪ್ರತಿಕ್ರಿಯೆ
ವಿದೇಶ

ಈ ರೀತಿಯ ಕುಕೃತ್ಯವನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ: ಟ್ರಂಪ್ ಮೇಲಿನ ದಾಳಿಗೆ ಜೋ ಬೈಡನ್ ಪ್ರತಿಕ್ರಿಯೆ

ಈ ರೀತಿಯ ಕುಕೃತ್ಯವನ್ನು ಅಮೆರಿಕ ಎಂದಿಗೂ ಸಹಿಸುವುದಿಲ್ಲ. ಇದೊಂದು ರೋಗಮನಸ್ಥಿತಿಯವರು ಮಾಡುವ ಕೆಲಸ. ಇಂತಹದ್ದರ ವಿರುದ್ಧ ನಾವು ದೇಶದ ಪ್ರಜೆಗಳೆಲ್ಲರೂ ಒಂದಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಜೆಡಿಎಸ್ ಮುಖಂಡ ಅಪ್ಪುಗೌಡ ಹತ್ಯೆಗೆ ಯತ್ನ: 6 ಮಂದಿ ಬಂಧನ
ರಾಜ್ಯ

ಜೆಡಿಎಸ್ ಮುಖಂಡ ಅಪ್ಪುಗೌಡ ಹತ್ಯೆಗೆ ಯತ್ನ: 6 ಮಂದಿ ಬಂಧನ

ಜೆಡಿಎಸ್ ಮುಖಂಡ ಅಪ್ಪು ಪಿ. ಗೌಡ ಎಂಬುವರ ಮೇಲೆ ಮಾರಣಾಂತಿಕ ದಾಳಿ ನಡೆಸಿ, ಹತ್ಯೆಗೆ ಯತ್ನ ನಡೆಸಿರುವ ಘಟನೆಯೊಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಶನಿವಾರ ನಡೆದಿದೆ.

ಫುಟಿನ್ ಹತ್ಯೆಗೆ ಉಕ್ರೇನ್ ಯತ್ನ: ರಷ್ಯಾ ಆರೋಪ
ವಿದೇಶ

ಫುಟಿನ್ ಹತ್ಯೆಗೆ ಉಕ್ರೇನ್ ಯತ್ನ: ರಷ್ಯಾ ಆರೋಪ

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನದಲ್ಲಿ ಉಕ್ರೇನ್ ಎರಡು ಡ್ರೋನ್‌ಗಳೊಂದಿಗೆ ಕ್ರೆಮ್ಲಿನ್ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.

ದಾವಣಗೆರೆ ಎಸಿ, ತಹಶೀಲ್ದಾರ್‌ ಮೇಲೆ ಲಾರಿ ಹತ್ತಿಸಿ ಹತ್ಯೆಗೆ ಯತ್ನ, ರೈಸ್ ಮಿಲ್ ಮಾಲೀಕ, ಪುತ್ರನ ಬಂಧನ
ಪ್ರಧಾನ ಸುದ್ದಿ

ದಾವಣಗೆರೆ ಎಸಿ, ತಹಶೀಲ್ದಾರ್‌ ಮೇಲೆ ಲಾರಿ ಹತ್ತಿಸಿ ಹತ್ಯೆಗೆ ಯತ್ನ, ರೈಸ್ ಮಿಲ್ ಮಾಲೀಕ, ಪುತ್ರನ ಬಂಧನ

ಉಡುಪಿ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗ ಅಧಿಕಾರಿಯ ಹತ್ಯೆ ಯತ್ನ ಪ್ರಕರಣ ಮಾಸುವ ಮುನ್ನವೇ ದಾವಣಗೆರೆ ಉಪ ವಿಭಾಗ ಅಧಿಕಾರಿ...