ಹತ್ಯೆ ಪ್ರಕರಣ

ದೆಹಲಿ: ಕುಡಿದು ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಮಣಿಪುರಿ ಗಾಯಕ ವಿಕ್ರಮ್ ಸಿಂಗ್ ಹತ್ಯೆ: ಕೇಂದ್ರ ಸರ್ಕಾರದ ಆಡಳಿತದಲ್ಲಿ ಕಾನೂನಿನ ಭಯವಿಲ್ಲ- ಕಾಂಗ್ರೆಸ್
ದೇಶ

ದೆಹಲಿ: ಕುಡಿದು ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಮಣಿಪುರಿ ಗಾಯಕ ವಿಕ್ರಮ್ ಸಿಂಗ್ ಹತ್ಯೆ: ಕೇಂದ್ರ ಸರ್ಕಾರದ ಆಡಳಿತದಲ್ಲಿ ಕಾನೂನಿನ ಭಯವಿಲ್ಲ- ಕಾಂಗ್ರೆಸ್

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು "ಕಾನೂನಿನ ಭಯವಿಲ್ಲದೇ ಇರುವ ಸಂಸ್ಕೃತಿ"ಯನ್ನು ಸೃಷ್ಟಿಸುತ್ತಿವೆ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಪವನ್ ಖೇರಾ ಆರೋಪಿಸಿದ್ದಾರೆ

Ketan Agarwal Murder ಪ್ರಕರಣಕ್ಕೆ ಹೊಸ ಟ್ವಿಸ್ಟ್; 'ಮದುವೆ ಬೇಡ ಎಂದರೂ ನಿಶ್ಚಿತಾರ್ಥ ಮುರಿಯಲು ಒಪ್ಪಲಿಲ್ಲ'; ವಿಚಾರಣೆ ವೇಳೆ ಸಿಯಾ ಗೋಯಲ್ ಹೇಳಿಕೆ
ದೇಶ

Ketan Agarwal Murder ಪ್ರಕರಣಕ್ಕೆ ಹೊಸ ಟ್ವಿಸ್ಟ್; 'ಮದುವೆ ಬೇಡ ಎಂದರೂ ನಿಶ್ಚಿತಾರ್ಥ ಮುರಿಯಲು ಒಪ್ಪಲಿಲ್ಲ'; ವಿಚಾರಣೆ ವೇಳೆ ಸಿಯಾ ಗೋಯಲ್ ಹೇಳಿಕೆ

ಇದೂವರೆಗಿನ ತನಿಖೆಯಲ್ಲಿ ಕೊಲೆಯ ಸಂಪೂರ್ಣ ಸಂಚನ್ನು ರೂಪಿಸಿದ್ದು ಸಿಯಾ ಗೋಯಲ್ ಎಂಬುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿದೆ. ಮದುವೆಯನ್ನು ರದ್ದುಗೊಳಿಸಲು ಕೇತನ್ ಒಪ್ಪದಿದ್ದಾಗ ಅವರನ್ನು ಕೊಲೆ ಮಾಡುವ ಯೋಜನೆಯನ್ನು ಚೇತನ್ ರೂಪಿಸಿದ್ದಾನೆ.

ಸಂಚು ರೂಪಿಸಿ ಸುಹಾಸ್ ಶೆಟ್ಟಿ ಮರ್ಡರ್: 11 ಮಂದಿ ವಿರುದ್ಧ NIA ಆರೋಪಪಟ್ಟಿ ಸಲ್ಲಿಕೆ
ರಾಜ್ಯ

ಸಂಚು ರೂಪಿಸಿ ಸುಹಾಸ್ ಶೆಟ್ಟಿ ಮರ್ಡರ್: 11 ಮಂದಿ ವಿರುದ್ಧ NIA ಆರೋಪಪಟ್ಟಿ ಸಲ್ಲಿಕೆ

ಸಮಾಜದಲ್ಲಿ ಭಯ ಹುಟ್ಟಿಸಲು ಮತ್ತು ಭಯೋತ್ಪಾದನೆಯನ್ನು ಹರಡಲು ಗುರಿಯಿಟ್ಟು ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಸುಳಿವು, ಸಾಕ್ಷ್ಯಗಳೇ ಇಲ್ಲದ ಕೊಲೆ ಪ್ರಕರಣ; ಬಾಲಾಪರಾಧಿಯನ್ನು ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಹೈರಾಣ!; ಆಗಿದ್ದೇನು...?
ದೇಶ

ಸುಳಿವು, ಸಾಕ್ಷ್ಯಗಳೇ ಇಲ್ಲದ ಕೊಲೆ ಪ್ರಕರಣ; ಬಾಲಾಪರಾಧಿಯನ್ನು ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಹೈರಾಣ!; ಆಗಿದ್ದೇನು...?

ಪೊಲೀಸರು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಈ ಘಟನೆ ಆಗಸ್ಟ್ 27 ರ ಬೆಳಗಿನ ಜಾವ ಗೊಂಡಾದ ನವಾಬ್‌ಗಂಜ್‌ನಲ್ಲಿ ನಡೆದಿದ್ದು, ಘಟನೆಯಲ್ಲಿ ಓರ್ವ ಇ-ರಿಕ್ಷಾ ಚಾಲಕನಹತ್ಯೆಯಾಗಿತ್ತು.

Bengaluru: ರೌಡಿ ಶೀಟರ್ ಕೊಲೆ ಪ್ರಕರಣ; ಐವರ ಬಂಧನ
ರಾಜ್ಯ

Bengaluru: ರೌಡಿ ಶೀಟರ್ ಕೊಲೆ ಪ್ರಕರಣ; ಐವರ ಬಂಧನ

ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಫ್ರೆಡ್ರಿಕ್ ಬಂಧಿತರಾಗಿದ್ದು, ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಕೇರಳ: RSS ಮುಖಂಡನ ಹತ್ಯೆ ಕೇಸ್; 10 PFI ಕಾರ್ಯಕರ್ತರಿಗೆ ಜಾಮೀನು ಮಂಜೂರು
ದೇಶ

ಕೇರಳ: RSS ಮುಖಂಡನ ಹತ್ಯೆ ಕೇಸ್; 10 PFI ಕಾರ್ಯಕರ್ತರಿಗೆ ಜಾಮೀನು ಮಂಜೂರು

ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಪಿವಿ ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠವು, ಎಲ್ಲಾ 10 ಆರೋಪಿಗಳಿಗೆ ಬಿಗ್ ರಿಲೀಫ್ ನೀಡಿದೆ.

ಮಹಾರಾಷ್ಟ್ರ: ಹತ್ಯೆ ಪ್ರಕರಣದಲ್ಲಿ ಆಪ್ತ ಸಹಾಯಕನ ಬಂಧನ; ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ರಾಜಿನಾಮೆ
ದೇಶ

ಮಹಾರಾಷ್ಟ್ರ: ಹತ್ಯೆ ಪ್ರಕರಣದಲ್ಲಿ ಆಪ್ತ ಸಹಾಯಕನ ಬಂಧನ; ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ರಾಜಿನಾಮೆ

ಧನಂಜಯ ಅವರ ಆಪ್ತ ವಾಲ್ಮಿಕ್‌ ಕರಾಡ್‌ ಸರಪಂಚ್‌ ಸಂತೋಷ್‌ ದೇಶಮುಖ್‌ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಗಿರುವುದರಿಂದ ರಾಜಿನಾಮೆ ನೀಡುವಂತೆ ಸಿಎಂ ದೇವೇಂದ್ರ ಫಡ್ನವೀಸ್ ಸೂಚಿಸಿದ್ದರು ಎನ್ನಲಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: IGI ವಿಮಾನ ನಿಲ್ದಾಣದಲ್ಲಿ ಮತ್ತೋರ್ವ ಆರೋಪಿ ಬಂಧಿಸಿದ NIA
ದೇಶ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: IGI ವಿಮಾನ ನಿಲ್ದಾಣದಲ್ಲಿ ಮತ್ತೋರ್ವ ಆರೋಪಿ ಬಂಧಿಸಿದ NIA

ಬಂಧಿತನನ್ನು ಕೊಡಾಜೆ ನಿವಾಸಿ ಮೊಹಮ್ಮದ್ ಶರೀಫ್ ಎಂದು ಗುರುತಿಸಲಾಗಿದೆ. ಈತ ಬಂಧನಕ್ಕಾಗಿ ಲುಕೌಟ್ ನೋಟಿಸ್ ಹೊರಡಿಸಲಾಗಿತ್ತು. ಬಹ್ರೇನ್ ನಿಂದ ಬಂದಿಳಿದಾಗ ವಿಮಾನ ನಿಲ್ದಾಣದಲ್ಲಿ ಬಂಧನ

ಬೆಂಗಳೂರು: ಇಬ್ಬರು ಮಕ್ಕಳ ಹತ್ಯೆ! ಪತ್ನಿ ವಿರುದ್ಧ ಪತಿಯ ಆರೋಪ
ರಾಜ್ಯ

ಬೆಂಗಳೂರು: ಇಬ್ಬರು ಮಕ್ಕಳ ಹತ್ಯೆ! ಪತ್ನಿ ವಿರುದ್ಧ ಪತಿಯ ಆರೋಪ

ವೈವಾಹಿಕ ವಿವಾದದಿಂದಾಗಿ ತನ್ನ ಪತ್ನಿ ಮಮತಾ ಮಕ್ಕಳನ್ನು ಹತ್ಯೆ ಮಾಡಿದ್ದಾಳೆ ಎಂದು ಕೊಲೆಯಾದ ಮಕ್ಕಳ ತಂದೆ ಸುನೀಲ್ ಕುಮಾರ್ ಸಾಹೋ ಆರೋಪಿಸಿದ್ದಾರೆ. ಜಾರ್ಖಂಡ್ ಮೂಲಕ ಸಾಹೋ ಗುರುವಾರ ರಾತ್ರಿ 9-30ಕ್ಕೆ ಮನೆಗೆ ವಾಪಸ್ಸಾದಾಗ ಮಕ್ಕಳ ಮೃತದೇಹ ಕಂಡುಬಂದಿದೆ.