ದೇಶಇಸಿಸ್ ಉಗ್ರಗಾಮಿಗಳ 'ಹಿಟ್'ಲಿಸ್ಟ್'ನಲ್ಲಿ ಭಾರತದ 150 ಟೆಕ್ಕಿಗಳು
ಇಸಿಸ್ ಉಗ್ರ ಸಂಘಟನೆಯ ಸದಸ್ಯರ ಕುರಿತಂತೆ ವಿವರಗಳನ್ನು ಭದ್ರತಾ ಪಡೆಗಳಿಗೆ ಒಗಿಸುತ್ತಿದ್ದ ಸದುದ್ದೇಶಿತ ಹ್ಯಾಕರ್ ಗಳು ಹಾಗೂ ಕಂಪ್ಯೂಟರ್ ವೃತ್ತಿಪರರನ್ನು ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದು, ಇದಕ್ಕಾಗಿ 'ಕಿಲ್ ಲಿಸ್ಟ್' (ಹತ್ಯೆಪಟ್ಟಿ)ಯೊಂದನ್ನು...