ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಸಂಸಾರವನ್ನು ತನ್ನನ್ನು ತ್ಯಜಿಸಿದ್ದ ಗಂಡನನ್ನು ವಾಪಸ್ ಪಡೆಯಲು ಹವಣಿಸಿದ್ದ ಮಹಿಳೆಯೊಬ್ಬಳು ತನ್ನ 17 ತಿಂಗಳ ಮಗಳನ್ನು ವಿಷವುಣಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ.