ಸಿನಿಮಾ ಸುದ್ದಿ'ಜೇಮ್ಸ್' ನಾಯಕಿ ಪ್ರಿಯಾ ಆನಂದ್ ಹೊಸ ಅವತಾರ! ಫೋಟೋ ವೈರಲ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ರಾಜಕುಮಾರ’, 'ಜೇಮ್ಸ್" ಚಿತ್ರದ ನಾಯಕಿ, ತಮಿಳು ನಟಿ ಪ್ರಿಯಾ ಆನಂದ್ ತಮ್ಮ ವಿಭಿನ್ನ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ. 2000 ರೂ. ಗರಿಗರಿ ನೋಟುಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡಿರುವ ಅವರ ಫೋಟೋಗಳು ಸಖತ್ ವೈರಲ್ ಆಗಿದೆ.