ಭಕ್ತಿ-ಜ್ಯೋತಿಷ್ಯದೀಪಾವಳಿ ಸಮಯದಲ್ಲಿ ಎಷ್ಟು ದೀಪ ಹಚ್ಚಬೇಕು?
ದೀಪಾವಳಿ ಸಮಯದಲ್ಲಿ ತಮ್ಮ ತಮ್ಮ ಕುಲದ ಮತ್ತು ಪ್ರಾಂತೀಯ ಆಚಾರಗಳನ್ನು ಗಮನದಲ್ಲಿಟ್ಟುಕೊಂಡು, ಹಿರಿಯರು ಮಾಡಿಕೊಂಡು ಬಂದ ಪದ್ಧತಿಯಂತೆ ದೀಪಗಳನ್ನು ಹಚ್ಚಬಹುದು. ಇಷ್ಟೇ ದೀಪ ಹಚ್ಚಬೇಕೆಂದು ನಿಯಮವೇನೂ ಇಲ್ಲ. ತ್ರಿವರ್ತಿಕ ಅಂದರೆ ಮೂರು ಬತ್ತಿಗಳನ್ನು ತುಪ್ಪದಲ್ಲಿ ಅದ್ದಿ ಏಕಾರತಿ ಬೆಳಗಬಹುದು.