ರಾಜ್ಯಮಂಗಳೂರು: ದಿವ್ಯಾಂಗ ಮಕ್ಕಳಿಗೆ ವಿಶೇಷ ದೀಪಾವಳಿ; ಮಣ್ಣಿನ ಹಣತೆ ತಯಾರಿಕೆ!
ಆಗಸ್ಟ್ ನಲ್ಲಿ ಹಣತೆ ತಯಾರಿಕೆ ಆರಂಭಿಸಿದ್ದ ಮಕ್ಕಳು, ಈಗ ಅವರ ಆಯ್ಕೆಗೆ ತಕ್ಕಂತೆ ಬಣ್ಣ ಹಚ್ಚುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ವಿನ್ಯಾಸ ಮತ್ತು ಗಾತ್ರಕ್ಕೆ ತಕ್ಕಂತೆ ಸುಮಾರು 21 ವಿಧದ ದೀಪಗಳನ್ನು ರೂ. 10 ರಿಂದ ರೂ. 60 ವರೆಗೆ ಈ ಕೇಂದ್ರದಲ್ಲಿ ಪ್ರತಿವರ್ಷವೂ ಮಾರಾಟ ಮಾಡಲಾಗುತ್ತದೆ.