ಭಕ್ತಿ-ಜ್ಯೋತಿಷ್ಯನಿರಂತರ ಆರ್ಥಿಕ ನಷ್ಟ, ಪದೇ ಪದೇ ಮನೆಯಲ್ಲಿ ಕಳ್ಳತನಕ್ಕೆ ಕಾರಣವೇನು? ಕುಬೇರ ಮೂಲೆಯಲ್ಲಿ 'ತಿಜೋರಿ' ಇಡುವ ಮುನ್ನ...
ವಾಸ್ತು ಶಾಸ್ತ್ರದ ಪ್ರಕಾರ, ಹಣ ಮತ್ತು ಬೆಲೆಬಾಳುವ ದಾಖಲೆಗಳನ್ನು ಇಡುವ ಸ್ಥಳವು ಸಹ ಮುಖ್ಯವಾಗಿದೆ. ಬೀರು ಅಥವಾ ಲಾಕರ್ ಅನ್ನು ಇರಿಸುವಾಗ, ಸುರಕ್ಷಿತ ಸ್ಥಳವನ್ನು ಆಯ್ಕೆ ಮಾಡುವುದು ಮಹತ್ವದ ವಿಷಯವಾಗಿದೆ.