ಹಣಕಾಸು ಅಕ್ರಮ

ಹಣಕಾಸು ಅಕ್ರಮ: ಆರ್ ಜಿ ಕರ್ ಮೆಡಿಕಲ್ ಕಾಲೇಜು ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್, ಸಹಚರರ ನಿವಾಸದ ಮೇಲೆ ED ದಾಳಿ
ಬೆಲಿಯಾಘಾಟಾದಲ್ಲಿನ ಸಂದೀಪ್ ಘೋಷ್ ಅವರ ನಿವಾಸ ಮತ್ತು ಹೌರಾ ಮತ್ತು ಸುಭಾಸ್ಗ್ರಾಮ್ನ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ಈ ನಾಲ್ವರೂ ಈಗಾಗಲೇ ಸಿಬಿಐ ವಶದಲ್ಲಿದ್ದಾರೆ.

ಹಣಕಾಸು ಅಕ್ರಮ: ಲೀಲಾ ಸ್ಯಾಮ್ಸನ್ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ
ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಸಂಗೀತ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ ಲೀಲಾ ಸ್ಯಾಮ್ಸನ್ ಅವರ ವಿರುದ್ಧ ಸಿಬಿಐ ಶನಿವಾರ ಕೇಸ್ ದಾಖಲಿಸಿದೆ.

