ವಾಣಿಜ್ಯಪಿಎಂಸಿ ಬ್ಯಾಂಕ್ ಗಳ ಹಣ ಹಿಂಪಡೆಯುವ ಮಿತಿ 50 ಸಾವಿರದಿಂದ 1 ಲಕ್ಷ ರೂ ಗಳವರೆಗೆ ಏರಿಸಿದ ಆರ್ ಬಿಐ
ವಂಚನೆಯ ಆರೋಪ ಎದುರಿಸುತ್ತಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಗಳ(ಪಿಎಂಸಿ) ಹಣ ಹಿಂಪಡೆಯುವ ಮಿತಿಯನ್ನು 50 ಸಾವಿರದಿಂದ 1 ಲಕ್ಷಕ್ಕೇರಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆದೇಶ ಹೊರಡಿಸಿದೆ.