ಕ್ರಿಕೆಟಿಗ ಯುವರಾಜ್ ಸಿಂಗ್ಗೆ ಯುವರಾಣಿ ಸಿಕ್ಕಳಾ? ಬ್ರಿಟನ್ ಮೂಲದ ಬಾಲಿವುಡ್ ತಾರೆ ಹಝೆಲ್ ಕೀಚ್ ಜೊತೆ ಯುವಿ ಸಿಕ್ಕಾಪಟ್ಟೆ ಓಡಾಡ್ತಿದ್ದಾರೆಂಬ ಸುದ್ದಿ ಹಬ್ಬಿದೆ...