ಮುಂಬೈನ ಪೂಜಾಮಂದಿರದ ಸುತ್ತಲಿನ ಒತ್ತುವರಿಯನ್ನು ಮೇ ೮ ರೊಳಗೆ ತೆರವುಗೊಳಿಸಲು ಹಜಿ ಅಲಿ ದರ್ಗಾ ಟ್ರಸ್ಟ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.