ಹಗ್ಗ

ಹಗ್ಗ ಚಿತ್ರದ ಟ್ರೈಲರ್

ಹಗ್ಗ ಚಿತ್ರದ ಟೀಸರ್

ಹಗ್ಗ ಚಿತ್ರದ ಮೋಷನ್ ಪೋಸ್ಟರ್

'ಹಗ್ಗ' ಹಿಡಿದು ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ ಬೆಸಂಟ್ ರವಿ
ನಿರ್ದೇಶಕ ಅವಿನಾಶ್ ರವಿಕುಮಾರ್ ಅಲಿಯಾಸ್ ಬೆಸಂಟ್ ರವಿ ಅವರನ್ನು ಹಗ್ಗ ಸಿನಿಮಾಗೆ ಕರತರಲು ಯಶಸ್ವಿಯಾಗಿದ್ದಾರೆ, ಈ ಹಿಂದೆ ಪುನೀತ್ ನಟನೆಯ ವೀರ ಕನ್ನಡಿಗ ಮತ್ತು ಸುದೀಪ್ ನಟನೆಯ ನಲ್ಲ ಸಿನಿಮಾಗಳಲ್ಲಿ ವಿಲ್ಲನ್ ಆಗಿ ರವಿ ಬಣ್ಣ ಹಚ್ಚಿದ್ದರು. ಸಂತು ಸ್ಟ್ರೈಟ್ ಫಾರ್ವರ್ಡ್ ರವಿ ನಟನೆಯ ಕನ್ನಡದ ಕೊನೆ ಸಿನಿಮಾವಾಗಿತ್ತು.

ಆಂಧ್ರ ಪ್ರದೇಶ: ಹಗ್ಗ ದಾಟಿ ಬರಬೇಡಿ, 'ಲಕ್ಷ್ಮಣರೇಖೆ'ಹಾಕಿದ ತಹಶಿಲ್ದಾರ್ ಮಹೇಶ್ವರಿ
ಲಕ್ಷ್ಮಣರೇಖೆ ಎಂಬ ಪದವನ್ನು ನಾವೆಲ್ಲರೂ ಕೇಳಿರುತ್ತೇವೆ. ಗಡಿ ಮೀರಿ ಹೋಗಬಾರದೆನ್ನುವ ಸಂದರ್ಭದಲ್ಲಿ ಈ ಲಕ್ಷ್ಮಣರೇಖೆಯನ್ನು ಜನ ಬಳಸುತ್ತಾರೆ.

ಕ್ಷೇತ್ರ ಮರೆತ ಶಾಸಕನನ್ನು ಹಗ್ಗ ಹಾಕಿ ಬಂಧಿಸಿದರು!
ಹಲವು ಆಶ್ವಾಸನೆ ನೀಡಿ ಆರಿಸಿ ಹೋದ ಜನಪ್ರತಿನಿಧಿಗಳು ನಂತರ ತಮ್ಮ ಕ್ಷೇತ್ರಗಳನ್ನು ಮರೆತರೆ ಎಂಥ ಪರಿಣಾಮ...

ಸದ್ದಾಂಗೆ ನೇಣು ಹಾಕಿದ್ದ ಹಗ್ಗ ಹರಾಜಿಗೆ: ರು.42 ಕೋಟಿ ನಿರೀಕ್ಷೆ
ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ನೇಣುಹಾಕಿದ್ದ ಹಗ್ಗ ಮಾರಾಟಕ್ಕಿದೆ...

