ರಾಜ್ಯಏರೊ ಇಂಡಿಯಾ ಶೋ 2023: ಕರ್ನಾಟಕ ಮೂಲದ ಹಗುರ ಯುದ್ಧ ವಿಮಾನ 'ತೇಜಸ್' ಮುಖ್ಯ ಆಕರ್ಷಣೆ, ರಫ್ತಿಗೆ ಉತ್ತೇಜನ
ವಾರ್ಷಿಕ ಏರೊ ಇಂಡಿಯಾ ಶೋ ಮತ್ತೆ ಬಂದಿದೆ. ಫೆಬ್ರವರಿ 13 ರಂದು ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ನಲ್ಲಿ ಏರ್ ಶೋ ಆರಂಭವಾಗಲಿದ್ದು, ಐದು ದಿನಗಳ ಪ್ರದರ್ಶನದಲ್ಲಿ ಈ 14 ನೇ ಆವೃತ್ತಿಯು ಹಲವು ಬದಲಾವಣೆಗಳನ್ನು ಹೊಂದಿರುತ್ತದೆ.