ದೇಶಹಗುರ ಮೆಷಿನ್ ಗನ್ಗಳ ಖರೀದಿಗೆ ಇಸ್ರೇಲ್ ಸಂಸ್ಥೆಯೊಂದಿಗೆ 880 ಕೋಟಿ ರೂ. ಒಪ್ಪಂದಕ್ಕೆ ಸರ್ಕಾರ ಸಹಿ
880 ಕೋಟಿ ರೂ.ಗಳ ವೆಚ್ಚದಲ್ಲಿ 16,479 ಹಗುರ ಮೆಷಿನ್ ಗನ್ಗಳನ್ನು (ಎಲ್ಎಂಜಿ) ಖರೀದಿಸಲು ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಸ್ನೊಂದಿಗೆ ಕೇಂದ್ರ ಸರ್ಕಾರ ಬಂಡವಾಳ ಸ್ವಾಧೀನ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.