ವಿದೇಶಹಖ್ಖಾನಿ ಉಗ್ರ ಸಂಘಟನೆಗೆ ನೆರವು ಹಿನ್ನಲೆ: ಪಾಕಿಸ್ತಾನಕ್ಕೆ ಅಮೆರಿಕ ನೆರವು ಕಟ್!
ಭಯೋತ್ಪಾದಕ ಸಂಘಟನೆಗಳ ನಿಗ್ರಹಕ್ಕೆ ಪಾಕಿಸ್ತಾನ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಅಸಮಾಧಾನ ತೀವ್ರ ವ್ಯಕ್ತಪಡಿಸಿರುವ ಅಮೆರಿಕ, ಆ ದೇಶಕ್ಕೆ ನೀಡುತ್ತಿದ್ದ 350 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ತಡೆ ಹಿಡಿಯಲು ನಿರ್ಧರಿಸಿದೆ.