ವಿದೇಶಉಗ್ರರ ವಿರುದ್ಧ ಪಾಕ್ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೆ 'ಎಲ್ಲ ಆಯ್ಕೆಯೂ ನಮ್ಮಲ್ಲಿವೆ': ವೈಟ್ ಹೌಸ್ ಎಚ್ಚರಿಕೆ
ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ಬುಡಸಹಿತ ಕಿತ್ತು ಹಾಕದಿದ್ದರೆ, ಆ ದೇಶದ ವಿರುದ್ಧ ವ್ಯವಹರಿಸಬೇಕಾದ ಎಲ್ಲ ರೀತಿಯ ಆಯ್ಕೆಗಳೂ ತಮ್ಮ ಮೇಜಿನ ಮೇಲಿವೆ ಎಂದು ವೈಟ್ ಹೌಸ್ ಹೇಳಿದೆ.