ಹಕ್ಕು ಪತ್ರ ವಿತರಣೆ

ಹಾವೇರಿಯಲ್ಲಿ ಫೆಬ್ರವರಿ 14ಕ್ಕೆ ಸಾಧನಾ ಸಮಾವೇಶ, ಒಂದು ಲಕ್ಷ ಮಂದಿಗೆ ಹಕ್ಕುಪತ್ರ ವಿತರಣೆ: ಕೃಷ್ಣ ಬೈರೇಗೌಡ
ಹಕ್ಕುಪತ್ರ ಕೇವಲ ಕಾಗದವಲ್ಲ. ಇದು ಇ-ಸ್ವತ್ತು ನೀಡಿದ ಗಣಕೀಕೃತ ದಾಖಲೆ. ನಕಲು ಮಾಡಲಾಗದ ಹಕ್ಕುಪತ್ರಗಳನ್ನು ನಾವು ನೀಡುತ್ತೇವೆ ಎಂದರು.

ಕಲಬುರಗಿ: ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ ಪ್ರಧಾನಿ ಮೋದಿ
ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಕ್ಕು ಪತ್ರ ವಿತರಿಸಿದರು.

