ದೇಶಬಂಗಾಳದಲ್ಲಿ ನೇರ BSF ಗೆ ಹಸ್ತಾಂತರದ ಭೀತಿ: ಬಾಂಗ್ಲಾಗೆ ಮರಳಲು ಗಡಿಯಲ್ಲಿ ಸಾಲುಗಟ್ಟಿ ನಿಂತ "ನುಸುಳುಕೋರರು"
ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಶನಿವಾರ ರಾಜ್ಯದಾದ್ಯಂತ 'ಹೋಲ್ಡಿಂಗ್ ಸೆಂಟರ್'ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಬೆಳವಣಿಗೆ...