ಸ್ವೀಡಿಷ್ ಅಕಾಡೆಮಿ

ನೊಬೆಲ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ಬಾಬ್ ಡೈಲಾನ್ ನಿರ್ಧಾರ
ನೊಬೆಲ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು, ಅಮೆರಿಕಾದ ಗಾಯಕ ಗೀತರಚನಾಕಾರ ಬಾಬ್ ಡೈಲಾನ್ ನಿರ್ಧರಿಸಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ಘೋಷಿಸಿದೆ.

ಸ್ವೀಡಿಷ್ ಅಕಾಡೆಮಿ ಕರೆಗೆ ಸ್ಪಂದಿಸದ 2016 ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ ಬಾಬ್ ಡೈಲನ್
ಬಾಬ್ ಡೈಲನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿ ಸೋತಿದ್ದೇವೆ ಎಂದು ಅವರಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಘೋಷಿಸಿದ ಹಲವು ದಿನಗಳ ನಂತರ ಸ್ವೀಡಿಷ್ ಅಕಾಡೆಮಿ ತಿಳಿಸಿದೆ.

