ರಾಜ್ಯಬೆಂಗಳೂರಿನಲ್ಲಿ Miss Universe India 2026: ಸ್ವಿಮ್ಸೂಟ್ ಸುತ್ತಿನಲ್ಲಿ ಮಿಂಚಿದ 52 ಫೈನಲಿಸ್ಟ್ಗಳು..!
ಸ್ವಿಮ್ಸೂಟ್ ಸುತ್ತು ಸ್ಪರ್ಧೆಯ ಪ್ರಮುಖ ಹಂತಗಳಲ್ಲಿ ಒಂದಾಗಿದ್ದು, ಸ್ಪರ್ಧಿಗಳ ಆತ್ಮವಿಶ್ವಾಸ, ವ್ಯಕ್ತಿತ್ವ, ವೇದಿಕೆ ಮೇಲಿನ ನಡಿಗೆ ಹಾಗೂ ಒಟ್ಟಾರೆ ಪ್ರಸ್ತುತಿಯನ್ನು ತೀರ್ಪುಗಾರರು ಸೂಕ್ಷ್ಮವಾಗಿ ಪರಿಶೀಲಿಸಿದರು.