ಸ್ವಿಮ್ಮಿಂಗ್

ಬೆಂಗಳೂರು: ಯುವತಿಯರು Swimming ಮಾಡುವ ವಿಡಿಯೋ ಚಿತ್ರೀಕರಿಸಿ ಹಲ್ಲೆ; ಮೂವರ ಬಂಧನ!
ಆರೋಪಿಗಳು ತೋಟದ ಮನೆಯೊಳಗೆ ನುಗ್ಗಿ ಈಜುತ್ತಿದ್ದ ಇಬ್ಬರು ಹುಡುಗಿಯರನ್ನು ಚಿತ್ರೀಕರಿಸಲು ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದರು. ಅವರನ್ನು ತಡೆಯಲು ಯತ್ನಿಸಿದ ಇತರರ ಮೇಲೆ ಮರದ ದಿಮ್ಮಿಗಳಿಂದ ಹಲ್ಲೆ ನಡೆಸಲಾಯಿತು.

ಫೆ ಲ್ಫ್ಸ್ ಗೆ ಸತತ ಮೂರನೇ ಚಿನ್ನ
ಅಮೆರಿಕ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಮೈಕಲ್ ಫೆಲ್ಫ್ಸ್ ಮತ್ತೊಂದು ಚಿನ್ನಗೆದ್ದಿದ್ದಾರೆ...

