ಪ್ರಧಾನಿ ನರೇಂದ್ರ ಮೋದಿ ಜೂ.4 ರಿಂದ 5 ರಾಷ್ಟ್ರಗಳ( ಅಫ್ಘಾನಿಸ್ತಾನ್, ಕತಾರ್, ಸ್ವಿಟ್ಜರ್ ಲ್ಯಾಂಡ್, ಅಮೆರಿಕ ಹಾಗೂ ಮೆಕ್ಸಿಕೋ) ಪ್ರವಾಸ ಕೈಗೊಳ್ಳಲಿದ್ದಾರೆ.