ಕ್ರಿಕೆಟ್ಏನಿದು ಸ್ವಿಚ್ ಹಿಟ್ ಶಾಟ್: ಬ್ಯಾನ್ ಮಾಡುವಂತೆ ಇಯಾನ್ ಚಾಪೆಲ್ ಹೇಳಿದ್ದೇಕೆ?
ಬೌಲರ್ಗಳು ಮತ್ತು ಫೀಲ್ಡಿಂಗ್ ತಂಡದ ಮೇಲೆ ಸ್ಪಷ್ಟವಾಗಿ ಅನ್ಯಾಯ ಎಸಗುತ್ತಿರುವ 'ಸ್ವಿಚ್ ಹಿಟ್' ಹೊಡೆತವನ್ನು ಕೂಡಲೇ ಬ್ಯಾನ್ ಮಾಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೆ(ಐಸಿಸಿ) ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಸಲಹೆ ನೀಡಿದ್ದಾರೆ.