ಸ್ವಿಗ್ಗಿ

ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಡಾರ್ಕ್ ಸ್ಟೋರ್‌ಗಳ ಮೇಲೆ ದಾಳಿ: ಅವಧಿ ಮೀರಿದ, ತಪ್ಪು ಲೇಬಲ್ ಆಹಾರ ಪದಾರ್ಥಗಳು ವಶಕ್ಕೆ; Video
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಪೆಪ್ಟೈಡ್ ಪಾರ್ಟಿ’ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದಾಖಲೆಗಳ ಆಧಾರದ ಮೇಲೆ ಆಹಾರ ಸಂಗ್ರಹಣೆ ಮತ್ತು ಪೂರೈಕೆ ಕೇಂದ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

'1 ಲಕ್ಷ ರೂ ವ್ಯವಹಾರ ಮಾಡಿದ್ರೆ ಕೈಗೆ ಸಿಗೋದು 40 ಸಾವಿರ ಮಾತ್ರ': Swiggy, Zomatoಗೆ ಬೆಂಗಳೂರು ಹೊಟೆಲ್'ಗಳು ಶಾಕ್; ಆಗಸ್ಟ್ 15ರಿಂದ ಬಹಿಷ್ಕಾರ?
ಬೆಂಗಳೂರಿನ ಹೊಟೆಲ್ ಉದ್ಯಮಿಗಳು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಆಗಸ್ಟ್ 15ರಿಂದ ಸ್ವಿಗ್ಗಿ ಸೇವೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಗತ್ಯವಿದ್ದರೆ ನಂತರ ಝೊಮ್ಯಾಟೊ (Zomato) ವೇದಿಕೆಯಿಂದಲೂ ಹೊರಬರುವುದಾಗಿ ತಿಳಿಸಿದ್ದಾರೆ.

115 ರೂಪಾಯಿ ಪೊಂಗಲ್ ಗೆ 158 ರೂಪಾಯಿ ಶುಲ್ಕ: ಮಾಜಿ ಸಂಸದೆ ಸುಮಲತಾ ಅಂಬರೀಷ್ ಆಕ್ರೋಶ ಹೊರಹಾಕಿದ್ದು ಯಾರ ವಿರುದ್ಧ?
ಮಾಜಿ ಸಂಸದೆ ಸುಮಲತಾ ಅಂಬರೀಷ್ ತಾವು ಆರ್ಡರ್ ಮಾಡಿದ್ದ ಪೊಂಗಲ್ ದರಕ್ಕಿಂತ ಹೆಚ್ಚು ಇತರೆ ಶುಲ್ಕ ವಿಧಿಸಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಮುಷ್ಕರದ ಬಿಸಿ: ಗಿಗ್ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಲು Zomato, Swiggy ಮುಂದು!
ಆಹಾರ ವಿತರಣಾ ವೇದಿಕೆಗಳಾದ ಝೊಮ್ಯಾಟೊ ಮತ್ತು ಸ್ವಿಗ್ಗಿ ಹಬ್ಬದ ಅವಧಿಯಲ್ಲಿ ನಿಯಮಿತ ಕ್ರಮವಾಗಿ ತಮ್ಮ ವಿತರಣಾ ಪಾಲುದಾರರಿಗೆ ಹೆಚ್ಚುವರಿ ಪ್ರೋತ್ಸಾಹ ಧನಗಳನ್ನು ನೀಡುವುದಾಗಿ ಘೋಷಣೆ ಮಾಡಿವೆ.

Year Ender 2025: ಈ ವರ್ಷ ಸ್ವಿಗ್ಗಿಯಲ್ಲಿ ಪ್ರತಿ ಸೆಕೆಂಡಿಗೆ 3.25 ಬಿರಿಯಾನಿ ಆರ್ಡರ್!
57.7 ಮಿಲಿಯನ್ ಚಿಕನ್ ಬಿರಿಯಾನಿ ಆರ್ಡರ್‌ಗಳೊಂದಿಗೆ ಮುಂಚೂಣಿಯಲ್ಲಿದ್ದು, ನಂತರ ಬರ್ಗರ್ 44.2 ಮಿಲಿಯನ್ ಆರ್ಡರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Swiggy-Zomato ಸೇವೆಗಳಲ್ಲಿ ಕನ್ನಡ ಬಳಕೆಗೆ ಕಾನೂನು ಜಾರಿಗೆ ತನ್ನಿ: ಸರ್ಕಾರಕ್ಕೆ KDA ಆಗ್ರಹ
ಮನೆ ಮನೆಗೆ ಆಹಾರ ತಲುಪಿಸುವ ಸೇವೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸ್ವಿಗ್ಗಿ, ಝೊಮ್ಯಾಟೊನಂತಹ ಸಂಸ್ಥೆಗಳ ಕನ್ನಡ ವಿರೋಧಿ ಧೋರಣೆಯನ್ನು ನಿಯಂತ್ರಿಸಬೇಕಾದಲ್ಲಿ ರಾಜ್ಯ ಸರಕಾರವು ಉದ್ದೇಶಿಸಿರುವ ಕಾರ್ಮಿಕ ಭದ್ರತಾ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಬೇಕಾದ ತುರ್ತು ಅವಶ್ಯಕತೆ ಇದೆ.

ಪನ್ನೀರ್ ಟಿಕ್ಕಾಗೆ ಕೆಂಪು ನಾಮ! ವಿರೋಧದ ಬೆನ್ನಲ್ಲೇ ವಿವಾದಿತ ಪೋಸ್ಟ್ ಡಿಲೀಟ್ ಮಾಡಿದ Swiggy
ನಿನ್ನೆ ಮಧ್ಯಾಹ್ನ ಸ್ವಿಗ್ಗಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿಂದೂ ಧಾರ್ಮಿಕ ಹಣೆಯ ಗುರುತು ಹೊಂದಿರುವ ಪನೀರ್ ಟಿಕಾವನ್ನು ಪೋಸ್ಟ್ ಮಾಡಿ "ಸ್ಕ್ರೂ ಇಟ್, ಪನೀರ್ ಟಿಕಾ" ಎಂದು ಬರೆಯಲಾಗಿತ್ತು.

ಸ್ವಿಗ್ಗಿ ವಾದ ಆಲಿಸಿ, ದತ್ತಾಂಶ ಹಂಚಿಕೆ ಆದೇಶ ಮರುಪರಿಶೀಲಿಸಿ: CCIಗೆ ಹೈಕೋರ್ಟ್ ಸಲಹೆ
ಸ್ವಿಗ್ಗಿಯ ಗೌಪ್ಯ ಮಾಹಿತಿಯನ್ನು ರೆಸ್ಟೋರೆಂಟ್ ಸಂಸ್ಥೆ ಜೊತೆ ಹಂಚಿಕೊಳ್ಳುವ ಕುರಿತಾದ ತನ್ನ ನಿಲುವನ್ನು ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಮರುಪರಿಶೀಲಿಸಬಹುದೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ರೆಸ್ಟೋರೆಂಟ್ ಒಕ್ಕೂಟದೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಳ್ಳುವ CCI ಅದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸ್ವಿಗ್ಗಿ
ಸ್ವಿಗ್ಗಿ ಮತ್ತು ಜೊಮ್ಯಾಟೊ ಸ್ಪರ್ಧಾ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎಂಬ ಎನ್‌ಆರ್‌ಎಐ ಆರೋಪದ ಭಾಗವಾಗಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಸಿಸಿಐನ ಮಹಾನಿರ್ದೇಶಕರಿಗೆ (ತನಿಖೆ) ಸ್ವಿಗ್ಗಿಯು ಗೌಪ್ಯ ಮಾಹಿತಿ ನೀಡಿತ್ತು.

