ಕ್ರಿಕೆಟ್IPL 2025: ಟ್ರೋಫಿ ಗೆದ್ದ ಬಳಿಕ ರಿಷಿಕೇಶದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಭೇಟಿಯಾದ RCB ಕೋಚ್ ಆಂಡಿ ಫ್ಲವರ್
ಆಟ ಮತ್ತು ತರಬೇತಿಯಲ್ಲಿ ನನ್ನ ಅನುಭವದ ಪ್ರಕಾರ, ಗೆಲ್ಲುವುದು ಸಾಕಾಗುವುದಿಲ್ಲ. ಗೆಲ್ಲುವುದಕ್ಕಿಂತ ಹೆಚ್ಚಿನದಾಗಿರಬೇಕು, ಆಳವಾದದ್ದಾಗಿರಬೇಕು, ಹೆಚ್ಚು ಅರ್ಥಪೂರ್ಣವಾದದ್ದೇನಾದರೂ ಇರಬೇಕು.