ದೇಶಅಯೋಧ್ಯೆಗೆ ಬಾಬರ್ ಹೋಗಿರಲಿಲ್ಲ, ಮಸೀದಿ ನಿರ್ಮಾಣವಾಗೇ ಇಲ್ಲ: ಸ್ವಾಮಿ ಗೋವಿಂದಾನಂದ ಸರಸ್ವತಿ
ಅಯೋಧ್ಯೆಗೆ ಬಾಬರ್ ಎಂದಿಗೂ ಹೋಗಿರಲಿಲ್ಲ, ಆತ ಅಥವಾ ಆತನ ಅಧಿಕಾರಿಗಳು ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದರು ಎಂಬುಸು ಸುಳ್ಳು ಇತಿಹಾಸಕಾರರಿಂದ ಸೃಷ್ಟಿಯಾದ ಮಾಹಿತಿ, ಅಯೋಧ್ಯೆ ರಾಮಮಂದಿರವಿದ್ದ ಜಾಗದಲ್ಲಿ ಮಸೀದಿ ನಿರ್ಮಾಣವಾಗೇ ಇಲ್ಲ