ದೇಶPrajwal Revanna: ಅತಿದೊಡ್ಡ Sex Scandal,
ತಕ್ಷಣ ಪ್ರಜ್ವಲ್ ರೇವಣ್ಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು- Swathi Maliwal ಕಿಡಿ!
ಸೆಕ್ಸ್ ವಿಡಿಯೋ ಹಗರಣದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸರಿ.. ಆತನನ್ನು ಭಾರತ ಸರ್ಕಾರ ಹಿಡಿದು ತಂದು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಕಿಡಿಕಾರಿದ್ದಾರೆ.