ದೇಶಛತ್ತೀಸ್ಗಢ: ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ನಕ್ಸಲ್ ಪೀಡಿತ ಗ್ರಾಮದ ಆದಿವಾಸಿಗಳಿಗೆ ಸಿಕ್ತು ವೋಟರ್ ಐಡಿ!
ಆದರೆ ರಾಯ್ಪುರದಿಂದ ದಕ್ಷಿಣಕ್ಕೆ 380 ಕಿಮೀ ದೂರದಲ್ಲಿರುವ ಬಸ್ತಾರ್ನ ದೂರದ ಮಾವೋವಾದಿ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು 75 ವರ್ಷದ ನಂತರ ಮೊದಲ ಬಾರಿಗೆ ಮತದಾನದ ಗುರುತಿನ ಚೀಟಿ ಪಡೆದಿದ್ದಾರೆ.